
ಉದಾಸೀನತೆ ಒಳ್ಳೇದಲ್ಲ.
ಈ Podcast,ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟು ಜನರನ್ನ ಕಾಣುತ್ತಾನೆ ಆದರೆ ಒಂದಷ್ಟು ಜನರನ್ನ ಉದಾಸೀನತೆಯಿಂದ ಕಾಣುತ್ತಾನೆ ಹೀಗೆ ಮಾಡಬಾರದು ಎಂದು ತಿಳಿಸುತ್ತದೆ.
Nov 12, 2022
7 min

ಚಂಚಲತೆ ಜೀವನದ ಸಾಧನೆಗೆ ಅಡ್ಡಿಯಾಗುತ್ತೆ.
ಈ Podcast, ಮನುಷ್ಯ ತನ್ನ ಜೀವನದಲ್ಲಿ ಇಂದಿಗೂ ಚಂಚಲತೆಗೆ ಒಳಗಾಗಬಾರದು ಯಾಕೆಂದರೆ ಚಂಚಲತೆ ಮನುಷ್ಯನನ್ನ ಯಾವ ಸಾಧನೆಯನ್ನೂ ಮಾಡೋದಕ್ಕೆ ಬಿಡುವುದಿಲ್ಲ ಬದಲಾಗಿ ವ್ಯರ್ಥ ಪ್ರಯತ್ನಗಳನ್ನ ಮಾಡಿಸುತ್ತೆ ಎಂದು ತಿಳಿಸುತ್ತದೆ.
Nov 10, 2022
7 min

ಇದು ಬೆರಗಾಗಿಸುವಂತಹ ಸೃಷ್ಟಿ.
ಈ Podcast, ಮನುಷ್ಯ ತಾನು ತನ್ನ ಜೀವನದಲ್ಲಿ ಸಾಕಷ್ಟು ವಿಚಾರಗಳಿಗೆ ಬೆರಗಾಗುತ್ತಾನೆ ಆದರೆ ಆ ಭಗವಂತನ ಸೃಷ್ಟಿಯನ್ನ ನೋಡಿದಾಗ ಮನುಷ್ಯ ಖಂಡಿತ ಇನ್ನೂ ಬೆರಗಾಗುತ್ತಾನೆ ಮತ್ತು ಈ ಮೂಲಕ ಮನುಷ್ಯ ತನ್ನ ಜೀವನವನ್ನ ಸಾರ್ಥಕಗೊಳಿಸಿಕೊಳ್ಳುವಲ್ಲಿ ತನ್ನ ಹೆಜ್ಜೆಯನ್ನ ಇಡಬೇಕು ಎಂದು ತಿಳಿಸುತ್ತದೆ.
Nov 8, 2022
7 min

ಯಾರ ಸೇವೆ ? ಆ ಭಗವಂತನ ಸೇವೆ ಆಗುತ್ತದೆ.
ಈ Podcast, ಮನುಷ್ಯ ತಾನು ಆ ದೇವಸ್ಥಾನದಲ್ಲಿರುವ ದೇವರಿಗೆ ಪೂಜೆ ,ಸೇವೆ ಮಾಡಿದರೆ ಮಾತ್ರ ನಿಜವಾದ ಸೇವೆ ಅಂತ ಕೆಲವರು ಭಾವಿಸಿರುತ್ತಾರೆ ಆದರೆ ಇದರ ಜೊತೆಗೆ ನಿಜವಾದ ಸೇವೆ ಅಂತ ಅಥವಾ ಪರಿಪೂರ್ಣ ಸೇವೆ ಅಂತ ಆಗೋದು ಜಂಗಮರಿಗೆ ಮಾಡಿದಾಗ ಎಂದು ತಿಳಿಸುತ್ತದೆ.
Nov 6, 2022
8 min

ಜ್ಞಾನವನ್ನ ಕ್ರಿಯೆಗೆ ತರಬೇಕು.
ಈ Podcast, ಮನುಷ್ಯ ತಾನು ಸಾಕಷ್ಟು ವಿಷಯಗಳಲ್ಲಿ ಜ್ಞಾನವಂತನಾಗಿರುತ್ತಾನೆ ಆ ಜ್ಞಾನವನ್ನ ಇತರರಿಗೆ ಭೋದಿಸುತ್ತಾನೆ ಆದ್ರೆ ಸ್ವತಃ ತಾನೇ ಆ ಜ್ಞಾನವನ್ನ ಪಾಲಿಸುವುದಿಲ್ಲ ಇದು ತಪ್ಪು. ತಿಳಿದಂತ ಜ್ಞಾನವನ್ನ ಕ್ರಿಯೆಗೆ ತಂದರೆ ಮಾತ್ರ ಜ್ಞಾನಕ್ಕೂ ಮತ್ತು ಮನುಷ್ಯನಿಗೂ ಬೆಲೆ ಸಿಗುತ್ತೆ ಎಂದು ತಿಳಿಸುತ್ತದೆ.
Nov 4, 2022
8 min

ಪ್ರೀತಿಸುವ ಮತ್ತು ಎಚ್ಚರಿಸುವ ಎರಡೂ ಗುಣ ಯಾರಲ್ಲಿದೆ?
ಈ Podcast,ಆ ಭಗವಂತ ಪ್ರತಿ ಜೀವಿಗಳನ್ನು ಪ್ರೀತಿಯಿಂದ ಮತ್ತು ಎಚ್ಚರಿಕೆಯಿಂದ ಕಾಯುತ್ತಿರುತ್ತಾನೆ ಮತ್ತು ಆ ಭಗವಂತ ಮನುಷ್ಯನನ್ನ ಪ್ರೀತಿಸುವುದರ ಮೂಲಕ ಆತನ ಜೀವನವನ್ನ ಆನಂದಮಯವಾಗಿರುವಂತೆ ಮಾಡಿದರೆ ,ಅದೇ ಮನುಷ್ಯ ಯಾವುದಾದರು ತಪ್ಪು ಮಾಡಿದಲ್ಲಿ ಎಚ್ಚರಿಕೆಯನ್ನೂ ನೀಡುತ್ತಾನೆ ಎಂದು ತಿಳಿಸುತ್ತದೆ.
Nov 2, 2022
8 min

ಭ್ರಮೆಯಲ್ಲಿ ಬದುಕೋದು ಬೇಡ.
ಈ Podcast, ಮನುಷ್ಯ ಯಾವತ್ತೂ ತನ್ನ ಜೀವನವನ್ನ ಭ್ರಮೆಯಲ್ಲಿ ಕಳೆಯಬಾರದು ಮತ್ತು ಭ್ರಮೆಯಿಂದ ಕೂಡಿದ ಜೀವನ ಮನುಷ್ಯನನ್ನ ಏನೂ ಸಾದಿಸೋದಕ್ಕೆ ಬಿಡೋದಿಲ್ಲ ಮತ್ತು ಸಾಧಕನನ್ನಾಗಿಸೋದಿಲ್ಲ ಬದಲಾಗಿ ಆ ಭಗವಂತ ಸದಾ ನಮ್ಮೊಟ್ಟಿಗೆ ಇದ್ದಾನೆ ಹಾಗು ಇರುತ್ತಾನೆ ಎಂದು ಭಾವಿಸಿ ಮುನ್ನಡೆಯಬೇಕು ಎಂದು ತಿಳಿಸುತ್ತದೆ.
Oct 31, 2022
9 min

ಈ ದೊಡ್ಡ ಶೆಟ್ಟಿನ (ಭಗವಂತ) ಯಾರೂ ಯಾಮಾರ್ಸಕಾಗಲ್ಲ.
ಈ Podcast, ಮನುಷ್ಯ ಯಾರಿಗೂ ಮೋಸಮಾಡಬಾರದು ಮತ್ತು ಮೋಸಮಾಡಿದರೆ ಅದನ್ನ ಯಾರು ನೋಡಿಲ್ಲವೆಂದು ತಿಳಿಯಬಾರದು ಯಾಕೆಂದರೆ ನಾವು ಮಾಡುವ ಅಥವಾ ಮಾಡಿರುವ ಮೋಸವನ್ನ ನಮ್ಮ ಸುತ್ತಮುತ್ತಲಿನವರು ನೋಡಿಲ್ಲವೆಂದರೂ ಮೇಲಿರುವ ಆ ದೊಡ್ಡ ಶೆಟ್ಟಿ ಅಂದರೆ ಆ ಭಗವಂತ ನೋಡುತ್ತಾನೆ ಅಥವಾ ನೋಡಿರುತ್ತಾನೆ ಮತ್ತೆ ಅದಕ್ಕೆ ತಕ್ಕ ಲೆಕ್ಕವನ್ನ ಅಂದರೆ ಪ್ರತಿಫಲವನ್ನು ನಮಗೆ ನೀಡುತ್ತಾನೆ ಎಂದು ತಿಳಿಸುತ್ತದೆ.
Oct 29, 2022
7 min

ರಂಗಣ್ಣನಿಗೆ ಸೋಮಣ್ಣ ಏನಂತ ಬೆದರಿಕೆ ಹಾಕಿದ?
ಈ Podcast, ಮನುಷ್ಯನಿಗೆ ಹಣದ ಅಥವಾ ಯಾವುದರ ಬಗ್ಗೆಯೇ ಆಗಲಿ ಅವಶ್ಯಕತೆ ಇದ್ದಾಗ ಅದನ್ನ ಶ್ರಮಪಟ್ಟು ಪಡ್ಕೋಬೇಕೆ ವಿನಃ ಯಾವುದೇ ಬೆದರಿಕೆಯಿಂದ ಅಲ್ಲ ಎಂಬುದನ್ನ ತಿಳಿಸುತ್ತದೆ.
Oct 26, 2022
9 min

ರಕ್ತ ಅಲ್ಲ ಹಾಲನ್ನ ಹೀರಿಕೊಳ್ಳಿ.
ಈ Podcast,ಒಂದು ಉಣ್ಣೆ ಅಂದ್ರೆ ಅದು ಒಂದು ಜಂತು ಅದು ಕೆಚ್ಚಲಲ್ಲಿ ಇದ್ದು ಹಾಲನ್ನ ಹೀರಿಕೊಳ್ಳೋ ಬದಲಾಗಿ ರಕ್ತವನ್ನ ಹೀರಿಕೊಳ್ಳುತ್ತದೆ ಅದೇ ರೀತಿ ಮನುಷ್ಯ ಬೇರೆಯವರಿಂದ ಅಂದ್ರೆ ಒಳ್ಳೆಯವರ ಜೊತೆಗಿದ್ದು ಒಳ್ಳೆಯ ಅಂಶಗಳನ್ನ ಹೀರಿಕೊಳ್ಳಬೇಕು ಎಂದು ತಿಳಿಸುತ್ತದೆ.
Oct 22, 2022
7 min
Load more
