ವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Raj Ramsagar
ರಕ್ತ ಅಲ್ಲ ಹಾಲನ್ನ ಹೀರಿಕೊಳ್ಳಿ.
7 minutes Posted Oct 22, 2022 at 1:30 am.
0:00
7:29
Download MP3
Show notes

ರಕ್ತ ಅಲ್ಲ ಹಾಲನ್ನ ಹೀರಿಕೊಳ್ಳಿ.

ಈ Podcast,ಒಂದು ಉಣ್ಣೆ ಅಂದ್ರೆ ಅದು ಒಂದು ಜಂತು ಅದು ಕೆಚ್ಚಲಲ್ಲಿ ಇದ್ದು ಹಾಲನ್ನ ಹೀರಿಕೊಳ್ಳೋ ಬದಲಾಗಿ ರಕ್ತವನ್ನ ಹೀರಿಕೊಳ್ಳುತ್ತದೆ ಅದೇ ರೀತಿ ಮನುಷ್ಯ ಬೇರೆಯವರಿಂದ ಅಂದ್ರೆ ಒಳ್ಳೆಯವರ ಜೊತೆಗಿದ್ದು ಒಳ್ಳೆಯ ಅಂಶಗಳನ್ನ ಹೀರಿಕೊಳ್ಳಬೇಕು  ಎಂದು ತಿಳಿಸುತ್ತದೆ.