ವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Raj Ramsagar
ಪ್ರೀತಿಸುವ ಮತ್ತು ಎಚ್ಚರಿಸುವ ಎರಡೂ ಗುಣ ಯಾರಲ್ಲಿದೆ?
8 minutes Posted Nov 2, 2022 at 1:30 am.
0:00
8:48
Download MP3
Show notes

ಪ್ರೀತಿಸುವ ಮತ್ತು ಎಚ್ಚರಿಸುವ ಎರಡೂ ಗುಣ ಯಾರಲ್ಲಿದೆ?

ಈ Podcast,ಆ ಭಗವಂತ ಪ್ರತಿ ಜೀವಿಗಳನ್ನು ಪ್ರೀತಿಯಿಂದ ಮತ್ತು ಎಚ್ಚರಿಕೆಯಿಂದ ಕಾಯುತ್ತಿರುತ್ತಾನೆ ಮತ್ತು  ಆ ಭಗವಂತ ಮನುಷ್ಯನನ್ನ  ಪ್ರೀತಿಸುವುದರ ಮೂಲಕ ಆತನ ಜೀವನವನ್ನ ಆನಂದಮಯವಾಗಿರುವಂತೆ ಮಾಡಿದರೆ ,ಅದೇ ಮನುಷ್ಯ ಯಾವುದಾದರು ತಪ್ಪು ಮಾಡಿದಲ್ಲಿ ಎಚ್ಚರಿಕೆಯನ್ನೂ ನೀಡುತ್ತಾನೆ ಎಂದು ತಿಳಿಸುತ್ತದೆ.