Show notes
ಅಕ್ರಮ ಸಂಪಾದನೆ ಯಾವುದಕ್ಕೆ ಸಮ? What is illegal income equal to?
ಈ Podcast,ಮನುಷ್ಯನ ಜೀವನಕ್ಕೆ ಸಂಪಾದನೆ ಮುಖ್ಯ ಆದರೆ ಯಾವ ರೀತಿ ಸಂಪಾದನೆ ಮಾಡುತ್ತೀರಿ ಎಂಬುದು ಕೂಡ ಅಷ್ಟೇ ಮುಖ್ಯ .ನಮ್ಮ ಸಂಪಾದನೆ ಯಾವಾಗಲು ನ್ಯಾಯಯುತವಾಗಿರಬೇಕು,ಪ್ರಾಣಿಕವಾಗಿರಬೇಕು ಮತ್ತು ನಮ್ಮ ಸಂಪಾದನೆ ಅಕ್ರಮವಾಗಿದ್ದರೆ ಅದು ವ್ಯರ್ಥ ಕೆಲಸಕ್ಕೆ ಸಮ ಅಥವಾ ನಿಷ್ಪ್ರಯೋಜಕ ಎಂಬುದನ್ನ ತಿಳಿಸುತ್ತದೆ.



