Show notes
ಸಿರಿಸಂಪತ್ತನ್ನ "ಸಂತೆ" ಅನ್ಕೋಳಿ.
ಈ Podcast, ಮನುಷ್ಯನ ಜೀವನ ಮತ್ತು ಮನುಷ್ಯನ ಜೀವನದಲ್ಲಿ ಬರುವ ಸಿರಿ-ಸಂಪತ್ತು,ಐಶ್ವರ್ಯ ಎಲ್ಲವೂ ಕ್ಷಣಿಕ ಮಾತ್ರ ಮನುಷ್ಯನ ಆಗಲಿ ಅಥವಾ ಮನುಷ್ಯನ ಸಂಪತ್ತಾಗಿ ಶಾಶ್ವತವಲ್ಲ ಹಾಗಾಗಿ ಮನುಷ್ಯ ನಿಜವಾದ ಜೀವನದ ಕಡೆಗೆ ತನ್ನ ಹೆಜ್ಜೆಯನ್ನು ಹಾಕಬೇಕೇ ವಿನಹ ಕ್ಷಣಿಕ ಇರುವಂತಹ ಸಿರಿಸಂಪತ್ತಿಗೆ ಅಲ್ಲ ಎಂಬುದನ್ನು ಇದು ತಿಳಿಸುತ್ತದೆ.



