Show notes
ಈ podcast ,ಒಳ್ಳೆಯವರ ಅಥವಾ ಭಕ್ತರ ಡೋಂಕ್ಕುನ್ನ ಅಥವಾ ಲೋಪ ದೋಷಗಳನ್ನ ಅಥವಾ ತಪ್ಪನ್ನ ಭಗವಂತ ಹೇಗೆ ಮನ್ನಿಸುತ್ತಾನೆ ಮತ್ತು ಈ ತಪ್ಪನ್ನ ಮನ್ನಿಸುವುದರ ಹಿಂದಿನ ನಿಜವಾದ ಉದ್ದೇಶ ಏನು ಎಂಬುದನ್ನ ತಿಳಿಸುತ್ತದೆ.
This podcast tells how God forgives the mistakes or mistakes of good people or devotees and what is the real purpose behind forgiving this mistake.



