ವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Raj Ramsagar
ಸುಳ್ಳು ಹೇಳಿದರೆ ಹೀಗೆ ಆಗೋದು. This is what happens if you lie.
8 minutes Posted Sep 30, 2022 at 1:35 pm.
0:00
8:04
Download MP3
Show notes


ಈ podcast  ,ಒಬ್ಬ ವ್ಯಕ್ತಿ ಸುಳ್ಳನ್ನ ಹೇಳಿದಾಗ ಅವನ ಪರಿಸ್ಥಿತಿ ಹೇಗಿರತ್ತೆ ಮತ್ತು ಆ ಸ್ಥಿತಿಯನ್ನ ಹಾವಿನ ಬಾಯಲ್ಲಿ ಇರೋ ಕಪ್ಪೆ ಮತ್ತು ಗಲ್ಲು ಶಿಕ್ಷೆಗೇರುವ ಅಪರಾಧಿಯ ಸನ್ನಿವೇಶಗಳ ಸಮೇತ ಹೇಳಿರುವುದು ವಚನದಲ್ಲಿನ ಅರ್ಥವನ್ನ ಅರ್ಥಿಸಿಕೊಳ್ಳುವುದಕ್ಕೆ ಸುಲಭವಾಗುತ್ತೆ .

In this video, what is the situation of a person when he tells a lie and that situation is told with the situations of a frog in the mouth of a snake and a criminal who is sentenced to death, it is easy to understand the meaning of the vachana.