Sree Podcast
Sree
sreepad vasishta
ಸೀತಾ ಅನ್ವೇಷಣೆ..... Searching maa seetha.... - episode of Sree podcast

ಸೀತಾ ಅನ್ವೇಷಣೆ..... Searching maa seetha....

7 minutes Posted Jan 30, 2024 at 3:24 am.
0:00
7:25
Download MP3
Show notes
ಹನುಮಂತ, ಸುಗ್ರೀವ ರ ಸೈನ್ಯ 4 ದಿಕ್ಕುಗಳಲ್ಲಿ ಹುಡುಕಿದರೂ ಸೀತೆಯ ಸುಳಿವು ಸಿಗುತ್ತಿಲ್ಲ. ನಾಲ್ಕು ದಿಕ್ಕಿನಲ್ಲಿ ಹೊರಟ ಕಪಿಸೇನೆ ಸಮುದ್ರದ ಮುಂದೆ ಬಂದು ಸೇರಿದ್ದಾರೆ. ಇಲ್ಲಿ ಜಟಾಯುವಿನ ದೊಡ್ಡ ಅಣ್ಣ ಸಂಪಾತಿ ಭೇಟಿ ಆಗಿದೆ. ಸಂಪಾತಿ ತಿಳಿಸುವ ಮುಖ್ಯ ವಿಷಯ ಏನು??? ಕೇಳಿ 🎧 ಕೇಳಿಸಿ 🙏🏻
---
Send in a voice message: https://podcasters.spotify.com/pod/show/sreepad-vasishta/message