Sree Podcast

Sree

sreepad vasishta
Dears😍 Here with interesting stories for you😊 Please do listen, subscribe and share🙏 Your feedbacks / suggestions are my strength🙏
ರಾಮನ ಪಟ್ಟಾಭಿಷೇಕ 🎇🤴
ಯುವರಾಜ ಪಟ್ಟ ವಂಚಿತನಾಗಿ ವನವಾಸ ಅನುಭವಿಸಿದ ರಾಮನಿಗೆ ಪಟ್ಟಾಭಿಷೇಕ ಸಂಭ್ರಮ 🎇 ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Feb 6, 2024
6 min
ರಾಮ ರಾವಣರ ಯುದ್ಧ....
ರಾಮ ರಾವಣರ ಯುದ್ಧ ಮುಂದುವರೆದಿದೆ. ಯುದ್ಧದ ಕೊನೆಗೆ ಏನಾಗಿದೆ?? ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Feb 5, 2024
4 min
ಕುಂಭಕರ್ಣನ ಪ್ರವೇಶ....
ಯುದ್ಧಕ್ಕೆ ಕುಂಭಕರ್ಣನ ಪ್ರವೇಶ ಆಗಿದೆ. ಏನು ನಡೆಯುತ್ತಿದೆ ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Feb 4, 2024
8 min
ಸಂಜೀವಿನಿ ಮೂಲಿಕೆಯ ಅನ್ವೇಷಣೆ 🙏🏻
ರಾಮ ರಾವಣರ ಯುದ್ಧ ಮುಂದುವರೆದಿದೆ.... ಯಾರು ಗೆದ್ದರು, ಯಾರು ಸೋತರು?? ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Feb 3, 2024
7 min
ಯುದ್ಧದ ಆರಂಭ.....
ರಾಮ ಲಕ್ಷ್ಮಣ ಸುಗ್ರೀವ ಹನುಮಂತ ಲಂಕೆಯನ್ನು ತಲುಪಿ ಆಯ್ತು. ಲಂಕೆಯನ್ನು ತಲುಪಿದ ಮೇಲೆ ಏನು ನಡೆಯುತ್ತಿದೆ ತಿಳಿಯಲು ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Feb 2, 2024
3 min
ರಾಮ ಸೇತು 🪨🌁
ಸೀತೆಯನ್ನು ಬಂಧಿಸಿಟ್ಟಿರುವ ಲಂಕೆಯನ್ನು ತಲುಪಲು ಸಮುದ್ರ ದಾಟಬೇಕಾಗಿದೆ. ದಾಟುವ ಬಗೆ ಹೇಗೆ??? ತಿಳಿಯಲು ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Feb 1, 2024
10 min
ಸುಂದರಕಾಂಡ 🙏🏻 Sundarakaanda 🙏🏻
ಸೀತೆಯ ಸುಳಿವು ಸಮುದ್ರದಾಚೆ ಅನ್ನುವುದು ತಿಳಿಯಿತು. ಅಲ್ಲಿಗೆ ಹೋಗುವುದು ಹೇಗೆ, ಯಾರು ಹೋಗುವುದು.?? ಅನ್ನುವ ಪ್ರಶ್ನೆಗಳಿಗೆ ಉತ್ತರ ಈ ಸಂಚಿಕೆಯಲ್ಲಿ.. ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Jan 31, 2024
11 min
ಸೀತಾ ಅನ್ವೇಷಣೆ..... Searching maa seetha....
ಹನುಮಂತ, ಸುಗ್ರೀವ ರ ಸೈನ್ಯ 4 ದಿಕ್ಕುಗಳಲ್ಲಿ ಹುಡುಕಿದರೂ ಸೀತೆಯ ಸುಳಿವು ಸಿಗುತ್ತಿಲ್ಲ. ನಾಲ್ಕು ದಿಕ್ಕಿನಲ್ಲಿ ಹೊರಟ ಕಪಿಸೇನೆ ಸಮುದ್ರದ ಮುಂದೆ ಬಂದು ಸೇರಿದ್ದಾರೆ. ಇಲ್ಲಿ ಜಟಾಯುವಿನ ದೊಡ್ಡ ಅಣ್ಣ ಸಂಪಾತಿ ಭೇಟಿ ಆಗಿದೆ. ಸಂಪಾತಿ ತಿಳಿಸುವ ಮುಖ್ಯ ವಿಷಯ ಏನು??? ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Jan 30, 2024
7 min
ರಾಮ ಹನುಮರ ಮಿಲನ 🫂 ವಾಲಿಯ ದಮನ
ಸೀತೆಯ ಅನ್ವೇಷಣೆಯಲ್ಲಿದ್ದ ರಾಮ ಲಕ್ಷ್ಮಣರಿಗೆ ಶಬರಿ ತೋರಿದ ಹಾದಿಯಲ್ಲಿ ಹನುಮ, ಸುಗ್ರೀವ ಸಿಕ್ಕುತ್ತಾರೆ 🫂 ರಾಮ ವಾಲಿಯನ್ನು ಮರೆಯಲ್ಲಿ ನಿಂತು ಬಾಣ ಹೊಡೆಯಲು ಕಾರಣವೇನು?? ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Jan 29, 2024
13 min
ಸೀತಾ ಅಪಹರಣ 😣
ರಾಮಾಯಣ ದ ಪ್ರಮುಖ ಘಟ್ಟ / ತಿರುವು ಇಂದಿನ ಸಂಚಿಕೆಯಲ್ಲಿ 🙏🏻 ಕೇಳಿ 🎧 ಕೇಳಿಸಿ 🙏🏻 --- Send in a voice message: https://podcasters.spotify.com/pod/show/sreepad-vasishta/message
Jan 28, 2024
12 min
Load more