Show notes
ಸೀತೆಯ ಅನ್ವೇಷಣೆಯಲ್ಲಿದ್ದ ರಾಮ ಲಕ್ಷ್ಮಣರಿಗೆ ಶಬರಿ ತೋರಿದ ಹಾದಿಯಲ್ಲಿ ಹನುಮ, ಸುಗ್ರೀವ ಸಿಕ್ಕುತ್ತಾರೆ 🫂 ರಾಮ ವಾಲಿಯನ್ನು ಮರೆಯಲ್ಲಿ ನಿಂತು ಬಾಣ ಹೊಡೆಯಲು ಕಾರಣವೇನು?? ಕೇಳಿ 🎧 ಕೇಳಿಸಿ 🙏🏻--- Send in a voice message: https://podcasters.spotify.com/pod/show/sreepad-vasishta/message