Sanatana Spiritual Society
Sanatana Spiritual Society
Girish Chandra Ananthanarayana
Feb 14, 2021 · 5 min

Mankutimmana Kagga - 441

MP3

ಇಂತು ಹೊರಗೊಳಗುಗಳು ಬೇರೆಲೋಕಗಳಲ್ಲ ।

ಅಂತರಂಗದೊಳೂರಸಂತೆ ಸದ್ದಿಹುದು ॥

ಸಂತೆಯೊಳಮಂತರಂಗದ ಸದ್ದು ಕೇಳಿಪುದು ।

 ಸ್ವಾಂತದಿಕ್ಕೆಲಗಳವು – ಮಂಕುತಿಮ್ಮ ॥ 441


ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- ।

ಳುರಿಯನೆಬ್ಬಿಸಿ ಹೊಗೆಯನೆರಚಿ ಕಂಗಳಿಗೆ ॥

ಕೆರಳಿಪುವು ಕರಣಗಳ, ಮರಳಿಪುದು ಹರಣಗಳ ।

ಹೊರಮೋಹವೊಳದಾಹ – ಮಂಕುತಿಮ್ಮ ॥ 440

This podcast uses Anchor (from Spotify) for stats, tracking, and dynamic audio. What this means Episodes play from the podcast's own servers, unmodified. Not affiliated with Podbay.