
Mankutimmana Kagga - 381
ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ?।
ಇತರರೊಳು ವಿಷಪರೀಕ್ಷೆಗೆ ನಿಲುವವರಾರು ?॥
ಮಿತ ಕುಕ್ಷಿ ; ಮಿತಭುಕ್ತ; ಮತ್ತಾರ್ ಜಿತೇಂದ್ರಿಯ।
ಅತಿಚರ್ಚೆ ಸಲದಿಲ್ಲಿ – ಮಂಕುತಿಮ್ಮ ॥ 381
This podcast uses Anchor (from Spotify) for stats, tracking, and dynamic audio. What this means Episodes play from the podcast's own servers, unmodified. Not affiliated with Podbay.
