Sri RamachandrapuraMatha
Sri RamachandrapuraMatha
Sri RamachandrapuraMatha
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
ಅನಾವರಣ ಚಾತುರ್ಮಾಸ್ಯ - ದಿನ 59: ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ
*ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ* -ಶ್ರೀಸಂದೇಶ 17-09-2024 #ಅನಾವರಣ_ಚಾತುರ್ಮಾಸ್ಯ - ದಿನ 59 #Chaturmasya
Sep 17, 2024
1 hr 38 min
ಅನಾವರಣ ಚಾತುರ್ಮಾಸ್ಯ - ದಿನ 58: ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ!
* ಸೂರ್ಯ-ಚಂದ್ರರು ಕತ್ತಲೆ ಕಳೆಯುವ ಗ್ರಹಗಳು; ಜೀವನದ ಕತ್ತಲೆಯನ್ನೂ ಕಳೆಯಬಲ್ಲರವರು! * ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ! * ಪಂಚಭೂತಗಳಲ್ಲಿ ಯಾವುದರಲ್ಲಿ ಆ ಕ್ಷಣದಲ್ಲಿ ಶ್ವಾಸವಿದೆ ಎಂದು ತಿಳಿದು ಫಲಗಳನ್ನು ಹೇಳಬಹುದು! * ಶ್ವಾಸವಿಜ್ಞಾನವು ಬೆಳೆಯಲಿ.. -ಶ್ರೀಸಂದೇಶ 16-09-2024 #ಅನಾವರಣ_ಚಾತುರ್ಮಾಸ್ಯ - ದಿನ 58 #Chaturmasya
Sep 17, 2024
1 hr 4 min
ಅನಾವರಣ ಚಾತುರ್ಮಾಸ್ಯ - ದಿನ 57: 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು!
* 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು! * 'ಶ್ವಾಸ'ಚಿಂತನೆ -ಶ್ರೀಸಂದೇಶ 15-09-2024 #ಅನಾವರಣ_ಚಾತುರ್ಮಾಸ್ಯ - ದಿನ 57 #Chaturmasya
Sep 16, 2024
1 hr 2 min
ಅನಾವರಣ ಚಾತುರ್ಮಾಸ್ಯ- ದಿನ 57: ಗುರಿಕಾರರ ಸಮಾವೇಶ
ಗುರಿಕಾರರ ಸಮಾವೇಶ | ಗೋಕರ್ಣ ಹಾಗೂ ಶ್ರೀಮಠದ ಸಂಬಂಧ ~ ಐತಿಹಾಸಿಕ ದಾಖಲೆಗಳ ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ 16-09-2024 #Chaturmasya
Sep 16, 2024
23 min
ಅನಾವರಣ ಚಾತುರ್ಮಾಸ್ಯ - ದಿನ 55: ಅಷ್ಟಮಂಗಲ ಎಂದರೇನು?
* ಅಷ್ಟಮಂಗಲ ಎಂದರೇನು? * ಅಷ್ಟಮಂಗಲದ ಕಿರುಪರಿಚಯ -ಶ್ರೀಸಂದೇಶ 13-09-2024 #ಅನಾವರಣ_ಚಾತುರ್ಮಾಸ್ಯ - ದಿನ 55 *ಅನಾವರಣ: ಸೇವಾಸೌಧದ ರಾಜಮಾರ್ಗ *ಘನಪಾರಾಯಣ *ಪುರಾಣ ಪುಣ್ಯ ಕಥಾ ಲಹರಿ: ಡಾ. ಜಿ.ಎ.ಹೆಗಡೆ, ಸೋಂದಾ-ಶಿರಸಿ ಇವರಿಂದ *ಸರ್ವಸೇವೆ: ಶ್ರೀಕಂಠಯ್ಯ ಹೆಬ್ಬಾಲೆ ಮತ್ತು ಕುಟುಂಬದವರು #Chaturmasya
Sep 14, 2024
57 min
ಅನಾವರಣ ಚಾತುರ್ಮಾಸ್ಯ - ದಿನ 54: ದೈವಜ್ಞರ ಪ್ರಮುಖ ಆಯುಧ - ಕವಡೆ!
* ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ? * ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ? * ಅಕ್ಷರಗಳು ಬಂದಿದ್ದೆಲ್ಲಿಂದ? * ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ? * ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು! * ದೈವಜ್ಞರ ಪ್ರಮುಖ ಆಯುಧ - ಕವಡೆ! * ಸತೀದೇವಿಯ ಆಭರಣಗಳೇ ಸಮುದ್ರದಲ್ಲಿ ವಿಸರ್ಜಿತವಾಗಿ ಕವಡೆಗಳಾದವು ಎನ್ನುವುದು ಪ್ರತೀತಿ! * ಕವಡೆಗಳ ಗಾತ್ರ ಬದಲಾಗುವುದೇ? * ಕವಡೆಗಳಿಂದ ಲಗ್ನಸಾಧನೆ -ಶ್ರೀಸಂದೇಶ 12-09-2024 #ಅನಾವರಣ_ಚಾತುರ್ಮಾಸ್ಯ - ದಿನ 54 #Chaturmasya
Sep 13, 2024
57 min
ಅನಾವರಣ ಚಾತುರ್ಮಾಸ್ಯ - ದಿನ 53: ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ
* ತಾಂಬೂಲವು ಆರೋಗ್ಯಕರವೇ? * ದೈವಜ್ಞರಿಗೆ ಕೊಡುವ ತಾಂಬೂಲವು ನಮ್ಮದೇ ಕಥೆಯನ್ನು ಹೇಳುತ್ತದೆ! * ತಾಂಬೂಲ ಲಗ್ನ * ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ -ಶ್ರೀಸಂದೇಶ 11-09-2024 #ಅನಾವರಣ_ಚಾತುರ್ಮಾಸ್ಯ - ದಿನ 53 #Chaturmasya
Sep 12, 2024
56 min
ಅನಾವರಣ ಚಾತುರ್ಮಾಸ್ಯ - ದಿನ 52: ತಾಂಬೂಲದ ಮಹತ್ತ್ವ!
*ತಾಂಬೂಲದ ಮಹತ್ತ್ವ! -ಶ್ರೀಸಂದೇಶ 10-09-2024 #ಅನಾವರಣ_ಚಾತುರ್ಮಾಸ್ಯ - ದಿನ 52 #Chaturmasya
Sep 11, 2024
1 hr 6 min
ಅನಾವರಣ ಚಾತುರ್ಮಾಸ್ಯ - ದಿನ 51: ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ
*ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ #ಅನಾವರಣ_ಚಾತುರ್ಮಾಸ್ಯ - ದಿನ 51 09-09-2024 #Chaturmasya
Sep 10, 2024
16 min
ಅನಾವರಣ ಚಾತುರ್ಮಾಸ್ಯ - ದಿನ 51: ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ?
* ಪ್ರಶ್ನವಾಕ್ಯವು ಇಡಿಯಾಗಿ ಸಿಗುವುದು ಮುಖ್ಯ * ವಿಸ್ತೃತ ಪರಿಹಾರಗಳನ್ನು ಹೇಳುವುದು ಹೇಗೆ? * ಪಂಚಭೂತಗಳಿಂದ ಗುಣಿಸಿ, ಅಷ್ಟದಿಕ್ಪಾಲಕರಿಂದ ಭಾಗಿಸು! * ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ? -ಶ್ರೀಸಂದೇಶ 09-09-2024 #ಅನಾವರಣ_ಚಾತುರ್ಮಾಸ್ಯ - ದಿನ 51 #Chaturmasya
Sep 10, 2024
46 min
Load more