Show notes
ವನವಾಸಕ್ಕೆ ತೆರಳಿದ ಸೀತಾ ರಾಮ ಲಕ್ಷ್ಮಣರನ್ನು ಕಂಡು ಅವರನ್ನು ಮರಳಿ ಅಯೋಧ್ಯೆಗೆ ಕರೆದು ಕೊಂಡು ಬರಲು ಭರತ, ತನ್ನ ತಾಯಂದಿರು, ಸುಮಂತ್ರ, ಕುಲಗೂರುಗಳಾದ ವಸಿಷ್ಟ ವಾಮದೇವರು ಹೊರಟಿದ್ದಾರೆ. ಇವರ ಪ್ರಯತ್ನ ಫಲ ಕೊಡುತ್ತ?? ಕೇಳಿ 🎧 ಕೇಳಿಸಿ 🙏🏻--- Send in a voice message: https://podcasters.spotify.com/pod/show/sreepad-vasishta/message



