Show notes
ಪ್ರಪಂಚದ ಸುಖ ತ್ಯಜಿಸಿ ವಿರಕ್ತಿಲಿ ಕೂತೋಳನ್ನ "*ಅಕ್ಕ *" ಅಂದ್ವಿ, ಇವಳು ಬದುಕಿಗೆ ಅಂಟಿಕೊಂಡು ತನ್ನನ್ನು ತಾನು ತ್ಯಜಿಸಿ ನಿಂತಿದ್ದಾಳೆ. ಏನನ್ನಲಿ ಇವಳನ್ನಾ???ಕಾತ್ಯಾಯಿನಿ ಕಥೆಯ ಭಾಗ 7 🎭. ಕೇಳಿ 🎧 ಕೇಳಿಸಿ 🙏--- Send in a voice message: https://podcasters.spotify.com/pod/show/sreepad-vasishta/message



