Sanatana Spiritual Society
Sanatana Spiritual Society
Girish Chandra Ananthanarayana
Mankutimmana Kaggaa - 629
5 minutes Posted Jun 10, 2021 at 7:15 pm.
0:00
5:15
Download MP3
Show notes

ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ ।

ಆವರಿಸದಳಲ್ ಎಲ್ಲರನುಮೊಂದೆ ಸಮಯ ।।

ನೋವಿಲ್ಲದವರು ನೊಂದವರನು ಸಂತಯಿಸುತಿರೆ ।

ಜೀವನವು ಕಡಿದಹುದೆ? – ಮಂಕುತಿಮ್ಮ ।।629