Sanatana Spiritual Society
Sanatana Spiritual Society
Girish Chandra Ananthanarayana
Mankutimmana Kagga - 735-736
8 minutes Posted Apr 1, 2021 at 5:49 pm.
0:00
8:16
Download MP3
Show notes

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ ।

ಆಯವದರಿಂ ಭಟನ ಸತ್ವಶಿಕ್ಷಣಕೆ ।।

ಸ್ವೀಯ ಸತ್ವವಿಕಾಸ ನಿಜಶಕ್ತಿಯಭ್ಯಾಸ ।

ಶ್ರೇಯಸಿಗೆ ಸೋಪಾನ – ಮಂಕುತಿಮ್ಮ ।। 735


ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ ।

ಆಯಸಂ-ಬಡಿಸದ-ವೊಲಂತರಾತ್ಮವನು ।।

ಮಾಯೆಯೊಡನಾಡುತ್ತ,ಬೊಮ್ಮನನು ಭಜಿಸುತ್ತ ।

ಆಯುವನು ಸಾಗಿಸೆಲೋ – ಮಂಕುತಿಮ್ಮ ।। 736