Sanatana Spiritual Society
Sanatana Spiritual Society
Girish Chandra Ananthanarayana
Mankutimma Kagga - 41
6 minutes Posted Mar 22, 2021 at 2:51 pm.
0:00
6:06
Download MP3
Show notes

ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿ

ಅದರ ಕೀಲ್ಕುಂಚಿಕೆಯ ಹೊರಕೆಸೆಯೇ ಸಾಕು
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು
ಒದವಿಪರು ದಿಟದರಿವ – ಮಂಕುತಿಮ್ಮ? 41

ಕದ –  ಬಾಗಿಲು, ಅಗಳಿ = ಚಿಲಕ, ಕೀಲ್ಕುಂಚಿಕೆ = ಬೀಗದ ಕೈ, ಪದವಾಕ್ಯವಿದರು = ಪದ, ವಾಕ್ಯ,  ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ = ಚರ್ಚೆ, ಗಡಣೆ = ಆಡಂಬರ,  ಒದವಿಪರು=ಸಹಾಯಮಾಡುತ್ತಾರೆ, ದಿಟದರಿವ= ಸತ್ಯವನ್ನು ಅರಿಯುವ.

ಕದಕೆ + ಅಗಳಿಯನು = ಕದಕಗಳಿಯನು, ಪದ+ ವಾಕ್ಯ+ವಿದರು+ಆಗ = ಪದವಾಕ್ಯವಿದರಾಗ,