Show notes
ಅರೆದಿನದ ನಮ್ಮ ಯತ್ನದಿನದೇನೆನ್ನದಿರು ।
ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ।।
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? ।
ಕಿರಿಜಾಜಿ ಸೊಗಕುಡದೆ – ಮಂಕುತಿಮ್ಮ ।। 868
ಯತ್ನದಿನದೇನೆನ್ನದಿರು=ಯತ್ನದಿನ್+ಅದೇನು+ಎನ್ನದೆ+ಇರು, ಕಿರಿದುಮೊಡಗೂಡಿರಲು=ಕಿರಿದುಂ+ಒಡಗೂಡಿ+ಇರಲು,
ಸಿರಿಯಹುದು=ಸಿರಿ+ಅಹುದು, ನಿನ್ನೊಡಲ=ನಿನ್ನ+ಒಡಲ,

