
Mankutimmana Kagga - 884
ವಸ್ತು ವಿಜ್ಞಾನದಿಂ ಜೀವನಸಂವೃದ್ಧಿ ಮಿಗೆ ।
ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ।।
ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ ।
ಸ್ವಸ್ತಿ ಲೋಕಕ್ಕೆಲ್ಲ – ಮಂಕುತಿಮ್ಮ ।। 884
ಬೆಡಗದೃಷ್ಟವನು=ಬೆಡಗು+ಅದೃಷ್ಟವನು, ಮರಸದಿರೆ=ಮರಸದೆ+ಇರೆ
This podcast uses Anchor (from Spotify) for stats, tracking, and dynamic audio. What this means Episodes play from the podcast's own servers, unmodified. Not affiliated with Podbay.
