Sanatana Spiritual Society
Sanatana Spiritual Society
Girish Chandra Ananthanarayana
Mar 4, 2021 · 6 min

Mankutimmana Kagga - 523

MP3

ವೇದ ಶಾಸ್ತ್ರಗಳು ಲೋಕನೀತಿಗಳೆಲ್ಲ ।

ಹಾದಿ ತೋರಲು ನಿಶಿಯೊಳುರಿವ ಪಂಜುಗಳು ।।

ಸೌಧವೇರಿದವಂಗೆ, ನಭವ ಸೇರಿದವಂಗೆ ।

ಬೀದಿ ಬೆಳಕಿಂದೇನೊ? ಮಂಕುತಿಮ್ಮ|| 523


ವೇದ ಲೋಕಾಚಾರ ನಿನ್ನನುಭವದ ಉಕ್ತಿ ।

ಶೋಧಿಸೀ ಮೂರನುಂ ಸಂವಾದಗೊಳಿಸು ।।

ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು ।

ಹಾದಿ ಬೆಳಕದು ನಿನಗೆ – ಮಂಕುತಿಮ್ಮ ।। 521

This podcast uses Anchor (from Spotify) for stats, tracking, and dynamic audio. What this means Episodes play from the podcast's own servers, unmodified. Not affiliated with Podbay.