
Mankutimmana Kagga - 304
ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು
ಉರುಳಿಸಿರಲೊಂದೆರಡು ಮಾರು ಘಾಸಿಯಲಿ
ಸರಿದು ಕೆಳಕದದೆಂತೊ ಜಾರುವುದು ಮರಮರಳಿ
ಪುರುಷ ಪ್ರಗತಿಯಂತು – ಮಂಕುತಿಮ್ಮ ॥ 304 ॥
ಉರುಳಿಸಿರಲೊಂದೆರಡು = ಉರುಳಿಸಿರಲು +ಒಂದೆರಡು// ಕೆಳಕದದೆಂತೊ= ಕೆಳಕೆ+ಅದು+ಎಂತೊ//
ಸಿಸಿಫಸನು = ಗ್ರೀಸ್ ದೇಶದ ಒಬ್ಬ ದೊರೆ//ಘಾಸಿಯಲಿ = ಕಷ್ಟಪಟ್ಟು.
This podcast uses Anchor (from Spotify) for stats, tracking, and dynamic audio. What this means Episodes play from the podcast's own servers, unmodified. Not affiliated with Podbay.
