
Mankutimmana Kagga - 170
ಉಣುವುದುಡುವುದು ಪಡುವುದಾಡುವುದು
ಋಣಗಳೆಲ್ಲವು ಪೂರ್ವಸಂಚಿತಾಂಶಗಳು
ಹಣೆಯೊಳದು ಲಿಖಿತಮಿರೆಯುಂ ವಾಚಿಸುವವನಿಲ್ಲ
ಗೊಣಗಾಟವಳಿಸುವುದೇ ? – ಮಂಕುತಿಮ್ಮ || 170
This podcast uses Anchor (from Spotify) for stats, tracking, and dynamic audio. What this means Episodes play from the podcast's own servers, unmodified. Not affiliated with Podbay.
