Show notes
ಹದ ತಪ್ಪಿದರೆ ಅಕ್ಕಿ ನುಚ್ಚಾಗುತ್ತೆ.
ಈ ವಿಡಿಯೋ, ಮನುಷ್ಯನ ಜೀವನ ಹದವಾಗಿರಬೇಕು, ಹದ ಅಂದ್ರೆ ಒಳ್ಳೆಯ ವಿಚಾರಗಳಿಂದ ಕೂಡಿರಬೇಕು ಹದ ತಪ್ಪಿ ಜೀವನ ಮಾಡಿದರೆ ಅಂದ್ರೆ ಒಳ್ಳೆಯ ವಿಚಾರಗಳನ್ನ ಬಿಟ್ಟು ಕೆಟ್ಟ ವಿಚಾರಗಳನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಹದ ತಪ್ಪುತ್ತೆ ಮತ್ತು ಅದಕ್ಕೆ ತಕ್ಕ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ ಎಂದು ತಿಳಿಸುತ್ತದೆ.



