ವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Raj Ramsagar
ನಾನೇ..ನಾನೇ..ನಾನೇ.. ಅಳಿಸುವುದಕ್ಕೆ ಪರದೆ ಕಟ್ಟಿ.Draw a curtain to erase me.
10 minutes Posted Oct 7, 2022 at 1:30 pm.
0:00
10:02
Download MP3
Show notes

ನಾನೇ..ನಾನೇ..ನಾನೇ.. ಎಂಬುವುದನ್ನ ಅಳಿಸುವುದಕ್ಕೆ ಪರದೆ ಕಟ್ಟಿ.Draw a curtain to erase me.

ಈ Podcast , ನಮ್ಮಲ್ಲಿ ಇರುವಂತಹ "ನಾನು" ಅಥವಾ "ನಾನೇ" ಎಂಬ ವಿಚಾರವನ್ನ ಅಳಿಸಿಹಾಕುವಲ್ಲಿ ಮತ್ತು ದಾನದ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ದಾನದ ನಿಜವಾದ ಸ್ವರೂಪ ಇಲ್ಲ ಎಂಬ ಸತ್ಯವನ್ನ ತಿಳಿಸುತ್ತದೆ.ದಾನದ ನಿಜವಾದ ಸ್ವರೂಪ ತಿಳಿದು ದಾನಮಾಡಿದಲ್ಲಿ ಆ ಭಗವಂತ ನಮ್ಮನ್ನ ಸದಾ ಕಾಲ ಕೈ ಹಿಡಿದು ಇನ್ನೂ ಎತ್ತರಕ್ಕೆ ಕೊಂಡೈಯುತ್ತಾನೆ ಎಂದು ತಿಳಿಸುತ್ತದೆ.