ವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Raj Ramsagar
What is the relationship between ego and this cart? ಅಹಂಕಾರಕ್ಕೂ ಬಂಡಿಗೂ ಏನು ಸಂಬಂಧ ?
7 minutes Posted Sep 28, 2022 at 2:30 am.
0:00
7:54
Download MP3
Show notes

ಈ ವಚನದ ಮೂಲಕ ನೀವು ಮನುಷ್ಯನ ಅಹಂಕಾರ ಎಷ್ಟು ಕೆಟ್ಟದ್ದು  ಮತ್ತು ಮನುಷ್ಯ ತನ್ನ ಅಹಂಕಾರವನ್ನ ಹೇಗೆ ತನ್ನ ಜೀವನಾದದಿಂದ ಕಿತ್ತು ಎಸೆಯಬೇಕು ಎಂಬ ವಿಷಯವನ್ನ ತಿಳಿದುಕೊಳ್ಳುವಿರಿ .

Through this vachana  you will know how bad the ego of man is and how man should throw away his ego from his life.