
ms: ನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವು
ಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ.
Aug 27
28 min

ಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತು
ಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು.
Aug 26
28 min

MS@ ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನು
ಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ.
Aug 25
28 min

ms: ನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತು
ಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ
Aug 24
28 min

ms@ ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲ
ವಿಷಯಗಳನ್ನು ನಾವು ಬಿಟ್ಟುಬಿಡಬೇಕು
Aug 23
28 min

MS@ ನಾವು ಪಾಪದ ಕ್ಷಮೆಯನ್ನು ಹೊಂದಲು ಕೆಲವು ದುಃಖಕರವಾದ ಕೆಲಸವನ್ನು
ಮಾಡಬೇಕೆಂದು ಕರ್ತನು ಕೇಳುವುದಿಲ್ಲ
Aug 22
28 min

ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ
ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ.
Aug 21
28 min

ನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ,
ನಮ್ಮ ಹೃದಯಗಳು ಅಪವಿತ್ರವಾದವುಗಳು:
Aug 20
28 min

ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ
ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.
Aug 19
28 min

ms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿ
ಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ
Aug 18
28 min
Load more