How To Start ನಿಮ್ಮ Podcast ?
How To Start ನಿಮ್ಮ Podcast ?
Urban Sisya Studios
PODCAST ನ ಸುಲಭ ವಾಗಿ ಶುರು ಮಾಡೋದು ಹೇಗೆ? ಅಂತ ನೋಡ್ತಾ ಹೋಗೋಣ
1. First of All Podcast ಅಂದರೇನು?
ಎಲ್ಲರಿಗೂ ನಮಸ್ಕಾರ, ಪಾಡ್ಕಾಸ್ಟ್ ಬಗ್ಗೆ ಒಂದು ಪರಿಚಯ ಮಾಡಿಕೊಡೋದು ಈ ಪಾಡ್ಕಾಸ್ಟ್ ನ ಮುಖ್ಯ ಗುರಿ ಈ episode ಅಲ್ಲಿ:- 1. Steve Jobs ಪಾಡ್ಕಾಸ್ಟ್ introduce ಮಾಡೋ speech ಇದೆ.From wwdc 2005 2. Hubhopper introduction Thanks for listening I Love you guys bye ?️
Jan 30, 2022
8 min