TALRadio Kannada
TALRadio Kannada
Touch A Life Foundation
Kritagyata Trust: ಅಕ್ಷರಗಳ ಮೂಲಕ ಮಕ್ಕಳ ಭವಿಷ್ಯಕ್ಕೆ ಹೊಸ ಬೆಳಕು
30 minutes Posted Apr 11, 2026 at 2:40 pm.
0:00
30:56
Download MP3
Show notes

ಮಗುವಿನ ಭವಿಷ್ಯ ಅದರ ಹಿನ್ನೆಲೆಯಿಂದ ನಿರ್ಧಾರವಾಗಬೇಕೆ ಅಥವಾ ನಾವು ನೀಡುವ ಅವಕಾಶಗಳಿಂದಲೇ? TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, Kritagyata Trust ಸಂಸ್ಥೆಯ ಸ್ಥಾಪಕರು ಮತ್ತು ಅಧ್ಯಕ್ಷರಾದ ಶ್ರೀಮತಿ ಅರುಣಾ ದಿವಾಕರ್ ಅವರು ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತು ಸಬಲೀಕರಣದ ಕುರಿತು ಮಾತನಾಡಿದ್ದಾರೆ.


ಕೇವಲ ಅಂಕಗಳು ಅಥವಾ ರಾಂಕ್ ಗಳಿಗಿಂತ ಮಿಗಿಲಾಗಿ, ಶಿಕ್ಷಣದಲ್ಲಿ 'ಆತ್ಮಗೌರವ' ಎಷ್ಟು ಮುಖ್ಯ? ಅವರ 'ವಿದ್ಯಾ ಸ್ಪೂರ್ತಿ' ಯೋಜನೆಯ ಮೂಲಕ ಬಡತನದ ಸಂಕೋಲೆಯಲ್ಲಿರುವ ಮಕ್ಕಳಿಗೆ ಪುಸ್ತಕ ಮತ್ತು ಕಂಪ್ಯೂಟರ್‌ಗಳನ್ನು ತಲುಪಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕ. ಶಾಲೆಗಳಿಗೆ ಬಣ್ಣ ಹಚ್ಚುವುದು ಅಥವಾ ಶೌಚಾಲಯ ನಿರ್ಮಿಸುವುದು ಕೇವಲ ಮೂಲಸೌಕರ್ಯದ ಕೆಲಸವಲ್ಲ, ಅದು ಮಕ್ಕಳ ಮನೋಭಾವನೆಯನ್ನೇ ಬದಲಿಸುವ ಒಂದು ಕ್ರಾಂತಿ. RJ ಮಂಜುನಾಥ ನಡೆಸಿಕೊಡುವ ಈ ಸಂವಾದವು ಸಣ್ಣ ದಯೆಯೂ ಹೇಗೆ ಒಂದು ದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ.


Is a child’s future defined by their background—or by the opportunities we give them? In this heart-to-heart episode of TALRadio Kannada, we are joined by Smt. Aruna Diwakar, Founder & President of Kritagyata Trust, to discuss their soulful mission in rural education.


Hosted by RJ Manjunath, this discussion explores how true education lives in the dignity of a child. Through flagship projects like 'Vidya Spoorthi,' the trust is transforming "struggle" into "strength" by providing books, digital literacy, and essential school infrastructure. From building sanitation for girls to repainting schools, Aruna shares how these "game-changers" are rewriting destinies. Tune in to discover why the smallest act of kindness can create ripples of change that last a lifetime and inspire a child to dream again.


Available on TALRadio | Spotify | Apple Podcast


Guest: Smt. Aruna Diwakar (Founder & President, Kritagyata Trust)

Host: RJ Manjunath


#TALRadioKannada #KritagyataTrust #ArunaDiwakar #EducationWithDignity #VidyaSpoorthi #RuralEmpowerment #SocialImpact #Inspiration #BeTheChange #PositiveStories #HumanityFirst #GratitudeIsHappiness #DigitalLiteracy #KannadaPodcast #EmpoweringYouth #touchalife