ಅಂಗವೈಕಲ್ಯ ಎನ್ನುವುದು ಬದುಕಿನ ಅಂತ್ಯವಲ್ಲ, ಅದು ಹೊಸ ಸಾಧ್ಯತೆಗಳ ಆರಂಭ. ಕಳೆದ ಆರು ದಶಕಗಳಿಂದ 'The Association of People with Disability' (APD) ಸಂಸ್ಥೆಯು ಈ ಮಾತನ್ನು ಸಾಬೀತುಪಡಿಸುತ್ತಾ ಸಾವಿರಾರು ಜನರ ಬದುಕಿನಲ್ಲಿ ಬೆಳಕಾಗುತ್ತಿದೆ. ಕೇವಲ ಕನಿಕರವಲ್ಲದೆ, ಅಂಗವಿಕಲ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ, ಸಮಾನ ಅವಕಾಶ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ.
ಈ ವಿಶೇಷ ಸಂವಾದದಲ್ಲಿ, APD ಸಂಸ್ಥೆಯ ಸುನಿಲ್ ಕುಮಾರ್ ಕೆ.ಪಿ ಅವರು ಆರ್‌ಜೆ ಗುರು ಅವರೊಂದಿಗೆ ಮಾತನಾಡುತ್ತಾ, ತಮ್ಮ ಸಂಸ್ಥೆಯ "Life Cycle Approach" ಅಥವಾ ಜೀವನ ಚಕ್ರದ ಅಭಿವೃದ್ಧಿ ಮಾದರಿಯ ಬಗ್ಗೆ ವಿವರಿಸಿದ್ದಾರೆ. ಒಳಗೊಳ್ಳುವಿಕೆ (Inclusion) ಅಂದರೆ ಏನು? ಶಿಕ್ಷಣದಿಂದ ಹಿಡಿದು ಉದ್ಯೋಗದವರೆಗೆ ಅಂಗವಿಕಲ ವ್ಯಕ್ತಿಗಳು ಎದುರಿಸುವ ಸವಾಲುಗಳು ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸುವ ಹಾದಿಯ ಬಗ್ಗೆ ತಿಳಿಯಲು ಈಗಲೇ ಟ್ಯೂನ್-ಇನ್ ಮಾಡಿ!
True inclusion isn't about fitting in; it's about belonging. For over 60 years, The Association of People with Disability (APD) has been redefining disability as a journey of possibilities rather than a dead end. Their unique "Life Cycle Approach" ensures that individuals with disabilities are supported at every stage—from inclusive classrooms for children to sustainable livelihoods for adults.
In this insightful conversation, Sunil Kumar K.P from APD joins host RJ Guru to discuss the shift from sympathy to dignity. Discover how APD is breaking barriers and building an inclusive world where every individual can lead a life of independence. Tune in to hear stories of resilience and learn how we can all contribute to a more equitable India!
Available on: TALRadio | Spotify | Apple Podcast
Guest: Sunil Kumar K.P (Senior Director, APD)
Host: RJ Guru
#TALRadioKannada #InclusionMatters #APDIndia #Empowerment #DisabilityAwareness #SocialImpact #LifeCycleApproach #InclusiveIndia #Inspiration #BreakingBarriers #SunilKumarKP #KannadaPodcast #Dignity #Independence #touchalife #talradio



