"ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!" – ಈ ಸಿಂಹಗರ್ಜನೆಯ ಮೂಲಕ ದೇಶಪ್ರೇಮದ ಕಿಚ್ಚು ಹಚ್ಚಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಇಂದು. ಐಸಿಎಸ್ (ICS) ಹುದ್ದೆಯನ್ನು ತ್ಯಜಿಸಿ, 'ಆಜಾದ್ ಹಿಂದ್ ಫೌಜ್' ಕಟ್ಟಿ ಬ್ರಿಟಿಷರ ನಿದ್ದೆಗೆಡಿಸಿದ ಅವರ ಸಾಹಸಮಯ ಬದುಕು ಇಂದಿಗೂ ರೋಮಾಂಚನಕಾರಿ. ಮಹಿಳೆಯರಿಗಾಗಿ 'ಝಾಂಸಿ ರಾಣಿ ರೆಜಿಮೆಂಟ್' ಸ್ಥಾಪಿಸಿದ ಅವರ ದೂರದೃಷ್ಟಿ ಇಂದಿಗೂ ಮಾದರಿ.
TALRadio ಕನ್ನಡದ ಈ ವಿಶೇಷ ಸಂಚಿಕೆಯಲ್ಲಿ, ಹೋಸ್ಟ್ ಸ್ಮೃತಿ ಅವರೊಂದಿಗೆ ನೇತಾಜಿಯವರ ಬಾಲ್ಯ, ಅಪ್ರತಿಮ ದೇಶಭಕ್ತಿ ಮತ್ತು ಅವರ ರೋಚಕ ಜೀವನಗಾಥೆಯನ್ನು ಕೇಳೋಣ.
"Give me blood, and I will give you freedom!" – On his birth anniversary, we honor Netaji Subhash Chandra Bose, the man who dared to challenge an empire. From resigning from the prestigious ICS to leading the Indian National Army (INA), his life remains a symbol of ultimate sacrifice and courage. His vision in establishing the 'Rani of Jhansi Regiment' for women stands as a powerful inspiration even today.
Join host Smrithi on TALRadio Kannada as we explore his legendary journey and unparalleled patriotism.
Host: RJ Smrithi
#TALRadioKannada #NetajiSubhashChandraBose #JaiHind #AzadHindFauj #ParakramDiwas #FreedomFighter #Inspiration #IndianHistory #Patriotism #Leader #Motivation #KannadaPodcast #HostSmrithi #WomenEmpowerment #IndianHeroes #TALRadio #NonProfit #TouchAlife



