TALRadio Kannada
TALRadio Kannada
Touch A Life Foundation
ಅಪ್ಪನ ಆಸರೆಯಲ್ಲಿ ಅರಿತ ಪಾಠಗಳು
35 minutes Posted Jul 4, 2025 at 3:19 pm.
0:00
35:14
Download MP3
Show notes

ವಿಶ್ವ ಅಪ್ಪಂದಿರ ದಿನದ ವಿಶೇಷವಾಗಿ, ಅಪ್ಪನಿಂದ ಕಲಿತ ಜೀವನ ಪಾಠಗಳನ್ನ, ಅಪ್ಪನಾಗಿ ಅನುಭವಿಸಿದ ಆಳವಾದ ಅನುಭವಗಳನ್ನ, ಸಿಹಿ ನೆನಪಿನ ಹೂರಣದೊಂದಿಗೆ, ತಮಾಷೆ ಪ್ರಸಂಗಗಳ ಸರಮಾಲೆಗಳೊಂದಿಗೆ ಮತ್ತು ಜೀವನದಲ್ಲಿ ಕಂಡುಕೊಂಡ ಅಮೂಲ್ಯವಾದ ಸಂಗತಿಗಳನ್ನು, ಅಸಾಧಾರಣ ಬಹುಮುಖ ಪ್ರತಿಭೆಯಾಗಿರುವ, ಖ್ಯಾತ ನಟ, ಗಾಯಕ, ಹಾಸ್ಯಗಾರ ಮತ್ತು ಕಂಟೆಂಟ್ ಕ್ರಿಯೇಟರ್ ಆದ ವಿನಯಕುಮಾರ್ ದಂಡಗಿ ಅವರು ನಮ್ಮ ನಿರೂಪಕ ಆರ್.ಜೆ ಗುರು ಅವರೊಂದಿಗೆ ಅತ್ಯಂತ ಆಪ್ತವಾಗಿ ಹಂಚಿಕೊಂಡಿದ್ದಾರೆ. ಈಗಲೇ ಟ್ಯೂನ್ ಮಾಡಿ ಈ ಆತ್ಮೀಯ ಮತ್ತು ಹೃದಯಸ್ಪರ್ಶಿ ಸಂವಾದದಲ್ಲಿ ಭಾಗಿಯಾಗಿ.

For a World Father's Day special, multi-talented Vinayakumar Dandagi joins host RJ Guru for an intimate chat. He shares profound life lessons learned from his father and the deep experiences of becoming one himself, weaving together sweet memories, funny anecdotes, and invaluable wisdom. Tune in now and be a part of this warm and heartfelt conversation!

#TALRadioKannada #FathersDaySpecial #VinayakumarDandagi #Fatherhood #LifeLessons #HeartfeltConversation #Appa #NonProfit #TALRadio #TouchALife