Show notes
ಗುಜರಾತಿನ ಕಚ್ ನಲ್ಲಿರುವ ಧೋಲವೀರದ ಅದ್ಭುತ ಸೂಫಿ ಗಾಯಕ ಮೂರಾಲಾಲಾ ಮಾರ್ವಾಡಾ. ಸೂಫಿ ಸಂತ ಕಬೀರ ರಚಿಸಿರುವ ಗೀತೆಯೊಂದನ್ನು ಮೂರಾಲಾಲಾ ಮರವಾಡಾ ಅವರೊಂದಿಗೆ ಪ್ರಸಿದ್ಧ ಗಾಯಕಿ ನಿರಾಲಿ ಕಾರ್ತಿಕ್ ಅವರು ಸೇರಿ ಹಾಡಿರುವ ಈ ಗೀತೆ ವಿಶಿಷ್ಟವಾಗಿದೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವಂತಿದೆ. ಈ ಗೀತೆಯ ಸಂಯೋಜನೆ, ಸಂಗೀತ, ರೆಕಾರ್ಡಿಂಗ್ ಎಲ್ಲವೂ "ಮಾತಿ ಬಾನಿ" ಎಂಬ ತಂಡ 2012ರಲ್ಲಿ ನಡೆಸಿರುವಂತದ್ದು.ಈ ಗೀತೆಯ ಇಂಗ್ಲಿಷ್ ಅನುವಾದ ಇಲ್ಲಿದೆ.The millstone of life goes on moving, Kabir weepsBetween the layers of truth and untruth, no one is sparedThe millstone of life goes on moving, Kabir observesHe who holds the anchor of His name, will always remain unhurt!Dont leave me now, O Breath, I am a wanderer!Still have to travel faraway landsO the one who is asleep, awake!Our Master has made this body like a palace,And He played the instrument of breath within!Our Master has made this body like a garden,And how He' s filled it with a bowl of flowers!Says Kabir he who follows the truthWill attain the kingdom of immortality!



