Modernಅಲೆಮಾರಿ
Modernಅಲೆಮಾರಿ
Ganesh
Modern ಅಲೆಮಾರಿ ನಾನು
59 seconds Posted Dec 12, 2020 at 9:26 am.
0:00
0:59
Download MP3
Show notes
ಸುತ್ತಾಡೋ ಅಂದ್ರೆ ಯಾರಿಗೆ ishta ಇಲ್ಲ ಹೇಳಿ.. ಸೂರ್ಯ ಹುಟ್ಟೋ ಕಿಂತ munche ಯೆದ್ದು aa chumu chumu ಛಳಿಲಿ winter jacket ನಲ್ಲಿ body naa heat ಮಾಡಿ ಕಣ್ಣುಗಳಿಗೆ cooling glass ಹಾಕಿ ತಲೆಗೆ helmet protection kottu earphone ನಲ್ಲಿ ನಮ್ Rajkumaar ಹಾಡಿರೋ ಆಗುಂಬೆಯ ಪ್ರೇಮ ಸಂಜೆಯ song kelta highways ಮೇಲೆ bike cruise ಮಾಡೋ ಮಜಾ ನೆ ಬೇರೆ ಅಲ್ವಾ.. Well, e heege naanu ಮಾಡೋ journey naa ನಿಮ್ ಜೊತೆ hanchkoltini ನನ್ನ Modern ಅಲೆಮಾರಿ ನಾನು podcast ನಲ್ಲಿ