Show notes
ಏನು..!!?? ಕೃಷ್ಣನ ಇಂಟರ್‌ವ್ಯೂವ್!!?? ಇದು ಹೇಗ್ ಸಾಧ್ಯ?!One of a kind podcast by Prathidhwani. Starring :- ದೇವು ರೂಪಾಂತರ (Mahabharatha serial krishna fame). ಚೇತನ್, ಮಹೇಶ್, ಸುಶ್ಮಿತಾ, ಸಂತೋಷ್, ಅರುಣ್.Dialogues :- ವಿಘ್ನೇಶ್ (ಶಾಂತಿಯನ್ನು ಕಳೆದುಕೊಳ್ಳಬೇಡಿ movie fame).Concept - production:- ಚೇತನ್ ನಾರಾಯಣಸ್ವಾಮಿFor more visit || podcast.prathidhwani.com ||


