ಸದ್ಗುರು ಕನ್ನಡ Sadhguru Kannada
ಸದ್ಗುರು ಕನ್ನಡ Sadhguru Kannada
Sadhguru Kannada
ಘರ್ಷಣೆಯಿಲ್ಲದ ಜೀವನವನ್ನು ನಡೆಸುವುದು ಹೇಗೆ? | ಸದ್ಗುರು ಕನ್ನಡ
13 minutes Posted Sep 15, 2025 at 12:34 am.
0:00
13:02
Download MP3
Show notes
ಜೀವನದಲ್ಲಿ ವಿನೋದದಿಂದಿರುವುದರ ಮಹತ್ವ, ಹಾಗೂ ಹೇಗೆ ವಿನೋದವಾಗಿರುವುದು ಬೇಜವಾಬ್ದಾರಿತನ ಅಲ್ಲ ಎಂದು ಸದ್ಗುರು ಮಹಾಭಾರತದ ಉದಾಹರಣೆಯೊಂದಿಗೆ ವಿವರಿಸುತ್ತಾರೆ.
English video:
Playfulness and Passion
   • Playfulness and Passion | Sadhguru  
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
  / sadhgurukannada  
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya
ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Learn more about your ad choices. Visit megaphone.fm/adchoices